ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬೀದಿಗೆ ಬಂದ ರೈತರು | Anitha Kumaraswamy
2020-05-16 272 Dailymotion
ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಹರಾಜು ಸ್ಥಗಿತ, ಮಾರುಕಟ್ಟೆಗೆ ಬಾರದ ಡೀಲರ್ಸ್, 10 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭ ಆಗಬೇಕಿತ್ತು ಆದರೆ ಇನ್ನೂ ಆಗಿಲ್ಲ ಹರಾಜು ಪ್ರಕ್ರಿಯೆ ಪ್ರಾರಂಭ ಆಗದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡುವ ಮುನ್ಸೂಚನೆ ನೀಡಿದ ಚೆನ್ನಪಟ್ಟಣ ರೈತರು.